ಇಸ್ಲಾಂ ಅರಿಯಲು ಇಚ್ಛಿಸುವಿರಾ?
ಸೊರಬ ಪಟ್ಟಣದ ಮುಖ್ಯರಸ್ತೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಘಟಕದ ವತಿಯಿಂದ ಇಸ್ಲಾಂ ಅರಿಯಲು ಇಚ್ಛಿಸುವಿರಾ? ಎಂಬ ಅಭಿಯಾನದಡಿ ಇಸ್ಲಾಂ ಕುರಿತ ಮಾಹಿತಿ ಕೈಪಿಡಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು. ಈ ಸಂದಭರ್ದಲ್ಲಿ ಪ್ರಮುಖರಾ ಝೈನುಲ್ಲಾಬಿದ್ದೀನ್, ಅಫ್ಝಲ್ ಹನೀಫ್, ಆರ್. ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು.
Next Story