ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ: 49.26 ಶೇ. ಮತದಾನ
ಬೆಂಗಳೂರು, ಎ.18: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮುಕ್ಕಾಲು ಸಮಯ ಮುಕ್ತಾಯ ಕಂಡಿಂದ್ದು, 3 ಗಂಟೆ ಸುಮಾರಿಗೆ ಒಟ್ಟು 49.26 ಶೇ. ಮತದಾನವಾಗಿರುವುದು ವರದಿಯಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 56.44 ಶೇ., ಹಾಸನ -57.34 ಶೇ., ದ.ಕ. -60.46 ಶೇ., ಚಿತ್ರದುರ್ಗ- 49.25 ಶೇ., ತುಮಕೂರು- 54.68 ಶೇ., ಮಂಡ್ಯ- 55.11 ಶೇ., ಮೈಸೂರು- 50.39 ಶೇ., ಚಾಮರಾಜನಗರ- 51.43 ಶೇ., ಬೆಂಗಳೂರು ಗ್ರಾಮಾಂತರ- 44.46 ಶೇ., ಬೆಂಗಳೂರು ಉತ್ತರ- 39.07 ಶೇ., ಬೆಂಗಳೂರು ಕೇಂದ್ರ- 36.96 ಶೇ., ಬೆಂಗಳೂರು ದಕ್ಷಿಣ- 40.58 ಶೇ., ಚಿಕ್ಕಬಳ್ಳಾಪುರ- 55.23 ಶೇ. ಹಾಗೂ ಕೋಲಾರದಲ್ಲಿ 52.71 ಶೇ. ಮತದಾನವಾಗಿದೆ.
Next Story