ಬೆಂಗಳೂರು, ಮೇ 23: ಚಿಕ್ಕಬಳ್ಳಾಪುರದ ಸಂಸದ ಹಾಗೂ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಗೆ ಸೋಲಾಗಿದೆ. ಬಿಜೆಪಿಯ ಬಿಎನ್ ಬಚ್ಚೇಗೌಡ ವಿರುದ್ಧ ಮೊಯ್ಲಿಗೆ 1.54 ಮತಗಳ ಅಂತರದಿಂದ ಸೋಲಾಗಿದ್ದು, ಮೊಯ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗಿದೆ.