ಮಡಿಕೇರಿ ಮೇ 30: ನೋ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿದ ಮಾಜಿ ಕಾನೂನು ಸಚಿವ ಎಂ.ಸಿ ನಾಣಯ್ಯ ಅವರಿಗೆ ಮಡಿಕೇರಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ.
ನಗರದ ಚೌಕಿ ರಸ್ತೆಯಲ್ಲಿ ನಾಣಯ್ಯ ತಮ್ಮ ಕಾರನ್ನು ನಿಲ್ಲಿಸಿದ್ದ ವೇಳೆ ಪೊಲೀಸರು ವೀಲ್ಲಾಕ್ ಅಳವಡಿಸಿ ದಂಡ ವಿಧಿಸಿದ್ದಾರೆ. ನಂತರ ದಂಡ ಪಾವತಿಸಿ ನಾಣಯ್ಯ ಸ್ಥಳದಿಂದ ತೆರಳಿದರು.
Next Story