ಮೋದಿ ಹೆಸರಲ್ಲಿ ಮತ ಕೇಳಿದರೆ ಬಾಯಿಗೆ ಬೂಟ್ ಹಾಕುತ್ತೇವೆ: ಪ್ರಮೋದ್ ಮುತಾಲಿಕ್
ಕಲಬುರಗಿ, ಜು.4: ಪ್ರಧಾನಿ ನರೇಂದ್ರ ಮೋದಿಯ ಹೆಸರಿನಲ್ಲಿ ಮತ ಕೇಳಿ ಗೆದ್ದಿರುವ ಬಿಜೆಪಿ ಸಂಸದರು ಇನ್ನಾದರೂ ಕೆಲಸ ಮಾಡಲಿ. ಮುಂದಿನ ಚುನಾವಣೆಯಲ್ಲಿ ಏನಾದರು ಮೋದಿ ಹೆಸರೇಳಿ ಮತ ಕೇಳಿದರೆ ಬಾಯಿಗೆ ಬೂಟ್ ಹಾಕ್ತೀವಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿರುವ ಅವರು, 20-25 ವರ್ಷಗಳ ಕಾಲ ಒಂದು ಜಿಲ್ಲೆಯ ನೇತೃತ್ವ ವಹಿಸಿಕೊಂಡು ಯಾವುದೆ ಜನಪರ ಕೆಲಸ ಮಾಡದಿದ್ದರೆ ನಾಚಿಕೆ ಆಗುವುದಿಲ್ಲವೇ. ಪ್ರಧಾನಿ ನರೇಂದ್ರ ಮೋದಿಯ ಹೆಸರಲ್ಲಿ ಮತ ಕೇಳಿ ಗೆದ್ದಿದ್ದೀರ. ಈಗ ಅವರ ಹೆಸರನ್ನು ಉಳಿಸುವುದಕ್ಕಾದರೂ ಜನರಿಗೆ ಉಪಯೋಗ ಆಗುವಂತಹ ಕೆಲಸ ಮಾಡಿ ಎಂದು ಚಾಟಿ ಬೀಸಿದ್ದಾರೆ.
Next Story