ಕೆಎಂಎಫ್ ಹಾಲಿನ ಪ್ರಮಾಣದಲ್ಲಿ ಹೆಚ್ಚಳ
ಬೆಂಗಳೂರು, ಆ.3: ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್)ಗೆ ಹಾಲಿನ ಪ್ರವಾಹ ಹರಿದು ಬರುತ್ತಿದ್ದು, ಮಳೆಗಾಲ ಆರಂಭವಾದ ನಂತರ ಹಾಲಿನ ಉತ್ಪಾದನೆ ಅಧಿಕವಾಗಿದೆ.
ಮಳೆಗಾಲಕ್ಕೂ ಮೊದಲು 67 ಲಕ್ಷ ಲೀ.ನಿಂದ 79 ಲಕ್ಷ ಲೀಟರ್ಗಳಿಗೆ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹಾಲು ಉತ್ಪಾದನೆ ನಿತ್ಯ 84 ಲಕ್ಷ ಲೀ.ದಾಟಿತ್ತು. ಈ ಬಾರಿಯೂ 85 ಲಕ್ಷ ಲೀ.ಗಳಷ್ಟು ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
Next Story