ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಇಳಿಕೆ
ಬೆಂಗಳೂರು, ಸೆ.21: ಕೇಂದ್ರ ಮೋಟಾರು ಕಾಯ್ದೆ ತಿದ್ದುಪಡಿ ಅನ್ವಯ ಇತ್ತೀಚೆಗೆ ಏರಿಸಿದ್ದ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯಸರಕಾರ ಇಳಿಸಿ ಇಂದು ಅದೇಶ ಹೊರಡಿಸಿದೆ. ಸೆ.3ರಂದು ರಾಜ್ಯ ಸರಕಾರ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಏರಿಸಿತ್ತು. ಇಂದು ದಂಡದ ಮೊತ್ತವನ್ನು ಇಳಿಸಿದ ಬಗ್ಗೆ ರಾಜ್ಯಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.
Next Story