ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದತ್ತ ಮುನ್ನುಗ್ಗುತ್ತಿದ್ದು, ಅಥಣಿಯಲ್ಲಿ ಮಹೇಶ್ ಕುಮಟಹಳ್ಳಿ ಜಯಭೇರಿ ಬಾರಿಸಿದ್ದಾರೆ. ಈವರೆಗೆ ಅಥಣಿಯಲ್ಲಿ ಮಹೇಶ್ ಕುಮಟಹಳ್ಳಿ 19,365 ಮತಗಳ ಮುನ್ನಡೆಗಳಿಸಿದ್ದಾರೆ.