ಉಪಚುನಾವಣೆಯಲ್ಲಿ ಸದ್ದು ಮಾಡಿದ 'ನೋಟಾ'
ಬೆಂಗಳೂರು, ಡಿ.9: ಉಪಚುನಾವಣೆ ನಡೆದ 15 ವಿಧಾನ ಸಭಾ ಕ್ಷೇತ್ರಗಳ ಮತಗಳ ಪ್ರಮಾಣದಲ್ಲಿ ನೋಟಾ ಆಯ್ಕೆಯೂ (ಮೇಲಿನ ಯಾರೂ ಅಲ್ಲ) ಗಣನೀಯವಾಗಿ ಹೆಚ್ಚಾಗಿದ್ದು, ಒಟ್ಟಾರೆ 22,092 ಮತಗಳು ನೋಟಾಗೆ ಬಂದಿವೆ.
ಕ್ಷೇತ್ರವಾರು: ಕೆಆರ್ಪುರ-3,517, ಯಶವಂತಪುರ-2033, ಅಥಣಿ-1,299, ಹುಣಸೂರು-944, ಕಾಗವಾಡ-1,235, ಗೋಕಾಕ-1,151, ಯಲ್ಲಪುರ-1444, ಹಿರೇಕೆರೂರು-778, ರಾಣೆಬೆನ್ನೂರು-1608, ವಿಜಯನಗರ-1813, ಚಿಕ್ಕಬಳ್ಳಾಪುರ-978.
ಮಹಾಲಕ್ಷ್ಮೀ ಲೇಔಟ್-2033, ಶಿವಾಜಿನಗರ-986, ಹೊಸಕೋಟೆ-757, ಕೆ.ಆರ್.ಪೇಟೆ-748 ಮತಗಳು ನೋಟಾಗೆ ಬಿದ್ದಿವೆ.
Next Story