ಕೊಳ್ಳೇಗಾಲ,ಜ.5: ಜೂಜಾಟದಲ್ಲಿ ತೊಡಗಿದ್ದ 5 ಮಂದಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸಮೀಪ ಹರಳೆ ಗ್ರಾಮದ ಮುಖ್ಯ ರಸ್ತೆಯ ಹೊಸ ಅಣಗಳ್ಳಿ ಬಡಾವಣೆಯ ನಿವಾಸಿಗಳಾಗಿದ್ದಾರೆ. ಜಮೀನೋಂದರಲ್ಲಿ ಜೂಜಾಡುತ್ತಿದ್ದ ಖಚಿತಾ ಮಾಹಿತಿ ಮೇರೆಗೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.