ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ
ಬೆಂಗಳೂರು, ಜ.17: ನಂದಿನಿ ಹಾಲಿನ ದರವನ್ನು ಲೀಟರ್ಗೆ 2 ರಿಂದ 3 ರೂ.ವರೆಗೆ ಹೆಚ್ಚಿಸಲು ಕೆಎಂಎಫ್ ಮುಂದಾಗಿದೆ. ದಿನಬಳಕೆ ವಸ್ತುಗಳ ಬೆಲೆಗಳು ಹೆಚ್ಚುತ್ತಲೆ ಇದ್ದು, ಸರಕಾರವೂ ಕೂಡ ಜನಸಾಮಾನ್ಯರಿಗೆ ಬರೆ ಎಳೆಯಲು ಸಜ್ಜಾಗಿದೆ. ರಾಜ್ಯ ಬಿಜೆಪಿ ಸರಕಾರವು ಹೈಕಮಾಂಡ್ ಓಲೈಕೆ, ಶಾಸಕರ ಮನಸ್ತಾಪ ಶಮನ, ಸಂಪುಟ ರಚನೆ ಕಸರತ್ತಿನಲ್ಲೇ ಕಾಲ ಕಳೆಯುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Next Story