ಮಂಡ್ಯ, ಜೂ.30: ಜಿಲ್ಲಾ ಆರೋಗ್ಯ ಇಲಾಖೆಯ ʻಡಿʼ ಗ್ರೂಪ್ ನೌಕರನಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಡಿಎಚ್ಒ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ಡಿಎಚ್ಒ ಕಚೇರಿಯಲ್ಲಿ ನಡೆದಿದ್ದ ವೈದ್ಯಾಧಿಕಾರಿಗಳ ಸಭೆಯಲ್ಲಿ ಸೋಂಕಿತ ನೌಕರ ಕಾಫಿ, ಟೀ ನೀಡಿದ್ದರು. ನೌಕರನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.