ಬೆಂಗಳೂರು, ಜು.2: ತೋಟಗಾರಿಕೆ ಬೆಳೆ ವಿಮೆ ನೋಂದಣಿ ಅವಧಿಯನ್ನು ಜು. 10ರವರೆಗೆ ವಿಸ್ತರಿಸಲಾಗಿದೆ. ಫಸಲ್ ಬಿಮಾ ಯೋಜನೆಯಡಿಯಲ್ಲಿ ಬರುವ ಆರ್ಡಬ್ಲ್ಯುಬಿಸಿಐಎಸ್ ವಿಮೆಯಡಿಯಲ್ಲಿ ರೈತರಿಗೆ ಈ ಅನುಕೂಲ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.