ಅಂಬರೀಶ್ ಕೆಳಗಿಳಿಯಲು ಮಹಿಳಾ ರಾಜಕಾರಣಿ ಕಾರಣ: ಬೆಂಬಲಿಗರ ಆರೋಪ
ಬೆಂಗಳೂರು, ಜೂ.18: ಅಂಬರೀಷ್ ಕೆಳಗಿಳಿಯಲು ಮಹಿಳಾ ರಾಜಕಾರಣಿ ಕಾರಣ ಎಂದು ಅಂಬರೀಶ್ ಅಭಿಮಾನಿಗಳು ಆರೋಪಿಸಿದ್ದಾರೆ.
ಅಂಬರೀಶ್ ವಿರುದ್ಧ ಮಹಿಳಾ ರಾಜಕಾರಣಿಯೊಬ್ಬರು ಹೈಕಮಾಂಡ್ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿದೆ ಎಂದು ಅಂಬರೀಶ್ ಬೆಂಬಲಿಗರು ಹೇಳಿದ್ದಾರೆ.
Next Story