ಅಧ್ಯಕ್ಷರಾಗಿ ವಿ. ಮಂಜುನಾಥ್ ಆಯ್ಕೆ
ಹಾಸನ, ಜು.28: ಹಾಸನ ಕೋ-ಆಪರೇಟ್ ಸೊಸೈಟಿಗೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನವಣೆಯಲ್ಲಿ ಸ್ಪರ್ದೆ ಮಾಡಿದ್ದ ವಿ. ಮಂಜುನಾಥ್ ಅವರು ಆಯ್ಕೆಗೊಂಡರು.
ಮೊದಲನೇ ಅವಧಿಯ ಅಧ್ಯಕ್ಷ ಸ್ಥಾನ ತೆರವುಗೊಂಡ ಹಿನ್ನಲೆಯಲ್ಲಿ ಎರಡನೇ ಅವಧಿಗೆ ಚುನಾವಣೆ ನಡೆದು ಎದುರಾಳಿ ನೀಲಕಂಟಪ್ಪ ವಿರುದ್ಧ ಸ್ಪರ್ದೆ ಮಾಡಿದ್ದ ವಿ. ಮಂಜುನಾಥ್ 11 ಮತಗಳಲ್ಲಿ 7 ಮತಗಳನ್ನು ಪಡೆಯುವ ಮೂಲಕ ಹಾಸನ ಕೋ-ಆಪರೇಟ್ ಸೊಸೈಟಿಗೆ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಗೊಂಡಿದ್ದಾರೆ. ಇವರನ್ನು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದರು.
Next Story