ಏಕದಿನ ಕ್ರಿಕೆಟ್ನಲ್ಲಿ ಕನಿಷ್ಠ ಸ್ಕೋರ್
ಧರ್ಮಶಾಲಾ, ಡಿ.10: ಭಾರತ ಶಾರ್ಜಾದಲ್ಲಿ 2000ರಲ್ಲಿ ಶ್ರೀಲಂಕಾ ವಿರುದ್ಧ ಕೋಕಾ -ಕೋಲಾ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ 54 ರನ್ಗಳಿಗೆ ಆಲೌಟಾಗಿತ್ತು. ರವಿವಾರ ನಡೆದ ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾಗುವ ಭೀತಿ ಎದುರಿಸಿದ್ದರೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲಿಸಿದ 65 ರನ್ಗಳ ನೆರವಿನಲ್ಲಿ ಈ ಭೀತಿಯಿಂದ ಪಾರಾಗಿತ್ತು. 112 ರನ್ಗಳಿಗೆ ಆಲೌಟಾಗಿತ್ತು.
Next Story