ನೀರಜ್ ಚೋಪ್ರಾಗೆ ಚಿನ್ನ
ಹೊಸದಿಲ್ಲಿ, ಜು.29: ಫಿನ್ಲ್ಯಾಂಡ್ನಲ್ಲಿ ನಡೆಯುತ್ತಿರುವ ಸಾವೊ ಗೇಮ್ಸ್ನಲ್ಲಿ ರವಿವಾರ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನ ಜಯಿಸಿದರು.
ಚೋಪ್ರಾ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಬಾಚಿಕೊಂಡರು. ಚೈನಾ ತೈಪೆಯ ಚಾವೊ ಸನ್ ಚೆಂಗ್ (82.52 ಮೀ) ಬೆಳ್ಳಿ ಮತ್ತು ಚೀನಾ ತೈಪೆಯ ವ್ಯಾಂಗ್ ಶೀ ಪೆಂಗ್ (78.74 ಮೀ) ಕಂಚು ಪಡೆದರು.
,,,,,,,,,,,,
Next Story