ಏಶ್ಯನ್ ಗೇಮ್ಸ್ : ಮಹಿಳೆಯರ ಕಬಡ್ಡಿಯಲ್ಲಿ ಜಪಾನ್ ವಿರುದ್ಧ ಭಾರತಕ್ಕೆ ಜಯ
ಜಕಾರ್ತ, ಆ.19:ಏಶ್ಯನ್ ಗೇಮ್ಸ್ ನ ಮಹಿಳೆಯರ ಕಬಡ್ಡಿಯಲ್ಲಿ ರವಿವಾರ ಜಪಾನ್ ವಿರುದ್ಧ ಭಾರತ 42-12 ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಭಾರತ ಏಶ್ಯನ್ ಗೇಮ್ಸ್ ನ ಮೊದಲ ದಿನ ಮೊದಲ ಗೆಲುವು ದಾಖಲಿಸಿದೆ.
ಮಹಿಳೆಯರ ಬಾಸ್ಕೆಟ್ ಬಾಲ್ 5x5 ಗ್ರೂಪ್ ‘ಎ’ ಪ್ರಿಲಿಮಿನರಿ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ಚೀನಾ ತೈಪೆ ವಿರುದ್ಧ 61-84 ಂತರದಲ್ಲಿ ಸೋಲು ಅನುಭವಿಸಿದೆ.
Next Story