ಏಶ್ಯನ್ ಗೇಮ್ಸ್ : ಸೈನಾಗೆ ಕಂಚು
ಜಕಾರ್ತ, ಆ.27: ಇಂಡೋನೇಶ್ಯಾದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಬ್ಯಾಂಡ್ಮಿಟನ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ಕಂಚು ಪಡೆದಿದ್ದಾರೆ.
ಇಂದು ನಡೆದ ಸೆಮಿಫೈನಲ್ ನಲ್ಲಿ ಸೈನಾ ನೆಹ್ವಾಲ್ ಅವರು ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ವಿರುದ್ಧ 17-21, 14-21 ಅಂತರದಲ್ಲಿ ಸೋತು ಕಂಚು ಪಡೆದರು. 36 ವರ್ಷಗಳ ಬಳಿಕ ಭಾರತಕ್ಕೆ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಸೈನಾ ಮೂಲಕ ಮೊದಲ ಪದಕ ಸಿಕ್ಕಿದೆ.
Next Story