ಜಕಾರ್ತ, ಆ.27: ಏಶ್ಯನ್ ಗೇಮ್ಸ್ ನ ಮಹಿಳೆಯರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಸುಧಾ ಸಿಂಗ್ ಬೆಳ್ಳಿ ಜಯಿಸಿದ್ದಾರೆ. ಸುಧಾ ಸಿಂಗ್ 9:40.03 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.