ಜಕಾರ್ತ, ಆ. 27: ಏಶ್ಯನ್ ಗೇಮ್ಸ್ ನ ಮಹಿಳೆಯರ ಉದ್ದ ಜಿಗಿತದಲ್ಲಿ ನೀನಾ ವರಾಕಿಲ್ ಬೆಳ್ಳಿ ಪಡೆದಿದ್ದಾರೆ. ನೀನಾ ಅವರು 6.51 ಮೀಟರ್ ದೂರಕ್ಕೆ ಜಿಗಿದು ಬೆಳ್ಳಿ ಪಡೆದರು.