ಪ್ರೊ ಕಬಡ್ಡಿ: ಯು ಮುಂಬಾ, ಬೆಂಗಳೂರಿಗೆ ಬುಲ್ಸ್ ಗೆ ಜಯ
ಚೆನ್ನೈ, ಅ.10: ಪ್ರೊ ಕಬಡ್ಡಿ ಟೂರ್ನಮೆಂಟ್ನಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಜಯ ಗಳಿಸಿವೆ. ಜವಾಹರ್ಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 7ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಯು ಮುಂಬಾ 39-32 ಅಂತರದಲ್ಲಿ ಮಣಿಸಿತು.
ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ 48-37 ಅಂತರದಲ್ಲಿ ಜಯ ಗಳಿಸಿತು.
Next Story