ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 80 ರನ್ ಗಳ ಸೋಲು
ಮೊದಲ ಟಿ20 ಪಂದ್ಯ
ಹೊಸದಿಲ್ಲಿ, ಫೆ.6: ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತವು 80 ರನ್ ಗಳ ಸೋಲನುಭವಿಸಿದೆ.
ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಅವರ 84 ರನ್ ಗಳ ನೆರವಿನಿಂದ ನ್ಯೂಝಿಲ್ಯಾಂಡ್ 6 ವಿಕೆಟ್ ನಷ್ಟದಲ್ಲಿ 219 ರನ್ ಗಳಿಸಿತು. ಆದರೆ ಭಾರತ 19.2 ಓವರ್ ಗಳಲ್ಲಿ ಆಲೌಟ್ ಆಗಿ ಸೋಲನುಭವಿಸಿತು. ಭಾರತದ ಪರ ಧೋನಿ 39 ರನ್ ಗಳಿಸಿದರು.
Next Story