ನಂ. 1 ಸ್ಥಾನ ಉಳಿಸಿಕೊಂಡ ಜೊಕೊವಿಕ್
ಪ್ಯಾರಿಸ್, ಮೇ 20: ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಪುರುಷರ ಟೆನಿಸ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸೋಮವಾರ ಪ್ರಕಟಗೊಂಡ ರ್ಯಾಂಕಿಂಗ್ನಲ್ಲಿ ಸ್ಪೇನ್ನ ರಫೇಲ್ ನಡಾಲ್ 2ನೇ ಸ್ಥಾನ, ಸಿಟ್ಝರ್ಲೆಂಡ್ನ ರೋಜರ್ ಫೆಡರರ್ 3ನೇ ಸ್ಥಾನ, ಆಸ್ಟ್ರೀಯಾದ ಡೊಮಿನಿಕ್ ಥೀಮ್ 4ನೇ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಝ್ವೆವ್ರೆವ್ 5 ಸ್ಥಾನ ಪಡೆದಿದ್ದಾರೆ.
Next Story