ಎದೆನೋವು: ಬ್ರಿಯಾನ್ ಲಾರಾ ಮುಂಬೈ ಆಸ್ಪತ್ರೆಗೆ ದಾಖಲು
ಮುಂಬೈ, ಜೂ.25: ಎದೆನೋವಿನಿಂದ ಬಳಲುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರೇಲ್ ನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ ಗೆ ಲಾರಾರನ್ನು ದಾಖಲಿಸಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಪ್ರಸಿದ್ಧ ಆಟಗಾರರಲ್ಲೊಬ್ಬರಾಗಿರುವ ಲಾರಾ 131 ಟೆಸ್ಟ್ ಮತ್ತು 299 ಏಕದಿನ ಪಂದ್ಯಗಳನ್ನಾಡಿದ್ದಾರೆ.
Next Story