ಲೀಡ್ಸ್, ಜು.6: ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ವಿಶ್ವಕಪ್ನ ಅಂತಿಮ ಲೀಗ್ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ. ಇದು ಈ ಬಾರಿ ವಿಶ್ವಕಪ್ನಲ್ಲಿ ರೋಹಿತ್ ದಾಖಲಿಸಿದ 5ನೇ ಶತಕವಾಗಿದೆ. ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 27ನೇ ಶತಕ ಗಳಿಸಿದ್ದಾರೆ.