ಹೊಸದಿಲ್ಲಿ, ಸೆ.15: ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಜಯಿಸಿರುವ ಮಹಿಳಾ ಶೂಟರ್ ಇಲ್ಲಿ ನಡೆದ 50 ಮೀ.ರೈಫಲ್ 3 ಪೊಶಿಷನ್ (3ಪಿ) ನ್ಯಾಶನಲ್ ಟ್ರಯಲ್ಸ್ನಲ್ಲಿ ಜಯ ಗಳಿಸಿದ್ದಾರೆ. ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆದ ಟಿ 7 ಫೈನಲ್ನಲ್ಲಿ ವೌದ್ಗಿಲ್ ಅವರು 460.2 ಪಾಯಿಂಟ್ ದಾಖಲಿಸಿದರು.