ದಿಲ್ಲಿ ತಂಡಕ್ಕೆ ಪಂತ್
ವಿಜಯ್ ಹಝಾರೆ ಟ್ರೋಫಿ
ಹೊಸದಿಲ್ಲಿ, ಸೆ.18: ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಹಾಗೂ ವೇಗದ ಬೌಲರ್ ನವದೀಪ್ ಸೈನಿ ಬುಧವಾರ ಪ್ರಕಟಿಸಲಾಗಿರುವ 16 ಸದಸ್ಯರನ್ನು ಒಳಗೊಂಡಿರುವ ದಿಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೆ.24ರಿಂದ ಆರಂಭವಾಗಲಿರುವ ವಿಜಯ ಹಝಾರೆ ಟ್ರೋಫಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಧ್ರುವ್ ಶೋರೆ ದಿಲ್ಲಿ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
Next Story