ಫೆಡರರ್ ಕ್ವಾರ್ಟರ್ ಪೈನಲ್ಗೆ
ಶಾಂಘೈ ಓಪನ್
ಶಾಂೈ, ಅ.10: ಬೆಲ್ಜಿಯಂನ ಡೇವಿಡ್ ಗಫಿನ್ರನ್ನು ಮಣಿಸಿದ ರೋಜರ್ ಫೆಡರರ್ ಶಾಂೈ ಓಪನ್ ಮಾಸ್ಟರ್ಸ್ ಟೆನಿಸ್ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರ 2 ಗಂಟೆಯೊಳಗೆ ಕೊನೆಗೊಂಡ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಫೆಡರರ್ 13ನೇ ಶ್ರೇಯಾಂಕದ ಗಫಿನ್ರನ್ನು 7-6(9/7), 6-4 ಸೆಟ್ಗಳ ಅಂತರದಿಂದ ಮಣಿಸಿದರು.
ಫೆಡರರ್-ಗಫಿನ್ ಈ ಪಂದ್ಯಕ್ಕಿಂತ ಮೊದಲು 10 ಬಾರಿ ಮುಖಾಮುಖಿಯಾಗಿದ್ದು, ಗಫಿನ್ ಒಂದು ಬಾರಿ ಮಾತ್ರ ಜಯ ಸಾಧಿಸಿದ್ದಾರೆ.
Next Story