ಪೋರ್ಚುಗಲ್ ಯುರೋಗೆ ತೇರ್ಗಡೆ: ರೊನಾಲ್ಡೋ 99ನೇ ಅಂತರ್ರಾಷ್ಟ್ರೀಯ ಗೋಲು
ಲುಕ್ಸೆಂಬರ್ಗ್, ನ.17: ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲಿಸಿದ ಗೋಲು ನೆರವಿನಲ್ಲಿ ಪೋರ್ಚುಗಲ್ ತಂಡ ಎದುರಾಳಿ ಲುಕ್ಸೆಂಬರ್ಗ್ ತಂಡವನ್ನು 2-0 ಅಂತರದಲ್ಲಿ ಬಗ್ಗು ಬಡಿದು 2020ನೇ ಆವೃತ್ತಿಯ ಯುರೋಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಬ್ರುನೆ ಫೆರ್ನಾಂಡಿಸ್ ಮತ್ತು ರೊನಾಲ್ಡೊ ಗೋಲು ಜಮೆ ಮಾಡಿ ತಂಡದ ಗೆಲುವಿಗೆ ನೆರವಾದರು. ರೊನಾಲ್ಡೊ 99ನೇ ಅಂತರ್ರಾಷ್ಟರೀಯ ಗೋಲು ಮಾಡಿದ್ದಾರೆ.
Next Story