ದಕ್ಷಿಣ ಏಶ್ಯನ್ ಗೇಮ್ಸ್: ಭಾರತಕ್ಕೆ ಎರಡು ಚಿನ್ನ
ಪೊಖಾರ, ಡಿ.2: ಭಾರತದ ಪುರುಷರ ಹಾಗೂ ಮಹಿಳಾ ಬ್ಯಾಡ್ಮಿಂಟನ್ ತಂಡಗಳು ನಿರೀಕ್ಷೆಯಂತೆಯೇ 13ನೇ ಆವೃತ್ತಿಯ ದಕ್ಷಿಣ ಏಶ್ಯನ್ ಗೇಮ್ಸ್ನಲ್ಲಿ ಸೋಮವಾರ ಚಿನ್ನದ ಪದಕ ಜಯಿಸಿವೆ.
ಕೆ.ಶ್ರೀಕಾಂತ್ ನೇತೃತ್ವದ ಪುರುಷರ ತಂಡ ಫೈನಲ್ನಲ್ಲಿ ಶ್ರೀಲಂಕಾವನ್ನು 3-1 ಅಂತರದಿಂದ ಮಣಿಸಿತು. ಮಹಿಳಾ ತಂಡ ಕೂಡ ಶ್ರೀಲಂಕಾವನ್ನು ಫೈನಲ್ನಲ್ಲಿ 3-0 ಅಂತರದಿಂದ ಸೋಲಿಸಿತು.
Next Story