ಪ್ರೊ ಕಬಡ್ಡಿ : ಬೆಂಗಳೂರು ಬುಲ್ಸ್, ಪುನೇರಿಗೆ ಜಯ
ಮುಂಬೈ, ಜೂ.26: ಇಲ್ಲಿ ಇಂದು ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಮೆಂಟ್ನ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ಜಯ ಗಳಿಸಿದೆ.
ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 24-23 ಅಂತರದಲ್ಲಿ ಜಯ ಗಳಿಸಿತು.
ಇನ್ನೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡ ಯು ಮುಂಬಾವನ್ನು 41-19 ಅಂಕಗಳಿಂದ ಮಣಿಸಿತು.
Next Story