ಪ್ರೊ.ಕಬಡ್ಡಿ ಲೀಗ್: ದಬಾಂಗ್ , ಟೈಟನ್ಸ್ಗೆ ಜಯ
ಮುಂಬೈ ಜು.24: ಪ್ರೊ ಕಬಡ್ಡಿ ಲೀಗ್ನ 50ನೆ ಪಂದ್ಯದಲ್ಲಿ ಇಂದು ಬೆಂಗಾಲ್ ವಾರಿಯರ್ಸ್ ವಿರುದ್ಧ 41-20 ಅಂತರದಲ್ಲಿ ಜಯ ಗಳಿಸಿರುವ ದಬಾಂಗ್ ದಿಲ್ಲಿ ತಂಡ ಸೆಮಿಫೈನಲ್ ಕನಸನ್ನು ಜೀವಂತವಾಗರಿಸಿದೆ.
ಕಾಶಿಲಿಂಗ್ ಅಡಕೆ 13 ಅಂಕಗಳನ್ನು ಜಮೆ ಮಾಡಿ ದಿಲ್ಲಿ ತಂಡದ ಗೆಲುವಿಗೆ ನೆರವಾದರು. ದಬಾಂಗ್ ದಿಲ್ಲಿ 11 ಪಂದ್ಯಗಳಲ್ಲಿ 26 ಅಂಕಗಳನ್ನು ಪಡೆದಿದೆ.
ತೆಲುಗು ಟೈಟಾನ್ಸ್ ತಂಡ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 35-23 ಅಂತರದಲ್ಲಿ ಜಯ ಸಾಧಿಸಿದೆ.
Next Story