ಎಟಿಪಿ ರ್ಯಾಂಕಿಂಗ್: ಮೈನೇನಿ ಜೀವನಶ್ರೇಷ್ಠ ಸಾಧನೆ,
ಹೊಸದಿಲ್ಲಿ, ಫೆ.22: ಎಟಿಪಿ ರ್ಯಾಂಕಿಂಗ್ನಲ್ಲಿ ಯೂಕಿ ಭಾಂಬ್ರಿ 8 ಸ್ಥಾನ ಕೆಳ ಜಾರಿದ್ದಾರೆ. ಸಾಕೇತ್ ಮೈನೇನಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ದಿಲ್ಲಿ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದ ಭಾಂಬ್ರಿ ಅಗ್ರ-100 ರ್ಯಾಂಕ್ನಿಂದ ಹೊರ ನಡೆದಿದ್ದಾರೆ. ದಿಲ್ಲಿ ಓಪನ್ನಲ್ಲಿ ರನ್ನರ್-ಅಪ್ ಆಗಿದ್ದ ಮೈನೇನಿ ಜೀವನಶ್ರೇಷ್ಠ 158ನೆ ರ್ಯಾಂಕ್ಗೆ ತಲುಪಿದ್ದಾರೆ.
ಭಾಂಬ್ರಿ ಅವರೊಂದಿಗೆ ದಿಲ್ಲಿ ಓಪನ್ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ 41ರಹರೆಯದ ಮಹೇಶ್ ಭೂಪತಿ 61 ಸ್ಥಾನ ಭಡ್ತಿ ಪಡೆದು 226ನೆ ರ್ಯಾಂಕ್ಗೆ ತಲುಪಿದರು
Next Story