ಶ್ರೀನಗರ, ನ.27: ಪ್ರತ್ಯೇಕತಾವಾದಿ ಜೆಕೆಎಲ್ಎಫ್ ಮುಖಂಡ ಯಾಸಿನ್ ಮಲಿಕ್ರನ್ನು ಸೋಮವಾರ ಪೊಲೀಸರು ಬಂಧಿಸಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದು ಜೆಕೆಎಲ್ಎಫ್ ವಕ್ತಾರರು ತಿಳಿಸಿದ್ದಾರೆ.