ಗಮನ ಸೆಳೆದ ಗಣ್ಯರ ಕ್ಷೇತ್ರ ಫಲಿತಾಂಶ
ಗೆದ್ದವರು ಯಾರು?, ಸೋತವರು ಯಾರು?
ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹೆಸರು ಪಕ್ಷ ಮತಗಳು
ರಾಮನಗರ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ 92,626
ಇಕ್ಬಾಲ್ ಹುಸೇನ್ ಎಚ್.ಎ ಕಾಂಗ್ರೆಸ್ 69,990
ಲೀಲಾವತಿ ಬಿಜೆಪಿ 4,871
ಹುಣಸೂರು ಅಡಗೂರು ಎಚ್. ವಿಶ್ವನಾಥ್ ಜೆಡಿಎಸ್ 91,667
ಎಚ್.ಪಿ ಮಂಜುನಾಥ್ ಕಾಂಗ್ರೆಸ್ 83,092
ಜೆ.ಎಸ್ ರಮೇಶ್ ಕುಮಾರ್ ಬಿಜೆಪಿ 6,406
ಕನಕಪುರ ಡಿ.ಕೆ ಶಿವಕುಮಾರ್ ಕಾಂಗ್ರೆಸ್ 1,27,552
ನಾರಾಯಣ ಗೌಡ ಜೆಡಿಎಸ್ 47,643
ನಂದಿನಿ ಗೌಡ ಬಿಜೆಪಿ 6,273
ಬಾದಾಮಿ ಸಿದ್ದರಾಮಯ್ಯ ಕಾಂಗ್ರೆಸ್ 67,599
ಬಿ. ಶ್ರೀರಾಮುಲು ಬಿಜೆಪಿ 65,903
ಹನಮತ್ ಮಾವಿನಮರದ್ ಜೆಡಿಎಸ್ 24,484
ಚಾಮುಂಡೇಶ್ವರಿ ಜಿ.ಟಿ ದೇವೇಗೌಡ ಜೆಡಿಎಸ್ 1,21,325
ಸಿದ್ದರಾಮಯ್ಯ ಕಾಂಗ್ರೆಸ್ 85,283
ಎಸ್.ಆರ್ ಗೋಪಾಲ ರಾವ್ ಬಿಜೆಪಿ 12,064
ಶಿಕಾರಿಪುರ ಬಿ.ಎಸ್ ಯಡಿಯೂರಪ್ಪ ಬಿಜೆಪಿ 86,983
ಗೋಣಿ ಮಾಲತೇಶ್ ಕಾಂಗ್ರೆಸ್ 51,586
ಎಚ್.ಟಿ ಬಳೆಗಾರ್ ಜೆಡಿಎಸ್ 13,191
ಹು-ಧಾರವಾಡ ಜಗದೀಶ್ ಶೆಟ್ಟರ್ ಬಿಜೆಪಿ 40,479
ಡಾ. ಮಹೇಶ್ ನಲ್ವದ್ ಕಾಂಗ್ರೆಸ್ 20,762
ರಾಜಣ್ಣ ಎಂ. ಕೊರವಿ ಜೆಡಿಎಸ್ 8,519
ಶಿವಮೊಗ್ಗ ಕೆ.ಎಸ್ ಈಶ್ವರಪ್ಪ ಬಿಜೆಪಿ 1,04,027
ಕೆ.ಬಿ ಪ್ರಸನ್ನ ಕುಮಾರ್ ಕಾಂಗ್ರೆಸ್ 57,920
ಎಚ್.ಎನ್ ನಿರಂಜನ್ ಜೆಡಿಎಸ್ 5796
ಕೊರಟಗೆರೆ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ 81,598
ಪಿ.ಆರ್ ಸುಧಾಕರ್ ಲಾಲ್ ಜೆಡಿಎಸ್ 73,979
ವೈ.ಎಚ್ ಹುಚ್ಚಯ್ಯ ಬಿಜೆಪಿ 12,190
ಪದ್ಮನಾಭನಗರ ಆರ್.ಅಶೋಕ್ ಬಿಜೆಪಿ 77,868
ವಿ.ಕೆ ಗೋಪಾಲ್ ಜೆಡಿಎಸ್ 45,702
ಎಂ. ಶ್ರೀನಿವಾಸ್ ಕಾಂಗ್ರೆಸ್ 33,400
ಚಿಕ್ಕಮಗಳೂರು ಸಿ.ಟಿ ರವಿ ಬಿಜೆಪಿ 70,863
ಶಂಕರ್ ಬಿ.ಎಲ್ ಕಾಂಗ್ರೆಸ್ 44,549
ಹರೀಶ ಬಿ.ಎಚ್ ಜೆಡಿಎಸ್ 38,317
ಅರಕಲಗೂಡು ಎ.ಟಿ ರಾಮಸ್ವಾಮಿ ಜೆಡಿಎಸ್ 85,064
ಮಂಜು ಎ. ಕಾಂಗ್ರೆಸ್ 74,411
ಎಚ್.ಯೋಗರಮೇಶ ಬಿಜೆಪಿ 22,679
ಬಿ.ಟಿ.ಎಂ ಲೇಔಟ್ ರಾಮಲಿಂಗ ರೆಡ್ಡಿ ಕಾಂಗ್ರೆಸ್ 67,085
ಲಲ್ಲೇಶ್ ರೆಡ್ಡಿ ಬಿಜೆಪಿ 46,607
ಕೆ. ದೇವದಾಸ್ ಜೆಡಿಎಸ್ 17,307
ಬಂಟ್ವಾಳ ರಾಜೇಶ್ ನಾಕ್ ಯು. ಬಿಜೆಪಿ 97,802
ಬಿ.ರಮನಾಥ ರೈ ಕಾಂಗ್ರೆಸ್ 81,831
ಶಮೀರ್ ಎಐಎಂಇ 760
ಬೆಳಗಾಂ ಗ್ರಾಮೀಣ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಕಾಂಗ್ರೆಸ್ 1,02,040
ಸಂಜಯ್ ಬಿ. ಪಾಟೀಲ್ ಬಿಜೆಪಿ 50,316
ಕಿಣೆಕರ್ ಮನೋಹರ ಕಲ್ಲಪ್ಪ ಸ್ವತಂತ್ರ 23,776
ಬಳ್ಳಾರಿ ಬಿ. ನಾಗೇಂದ್ರ ಕಾಂಗ್ರೆಸ್ 79,186
ಸಣ್ಣ ಫಕೀರಪ್ಪ ಬಿಜೆಪಿ 76,507
ಡಿ. ರಮೇಶ್ ಜೆಡಿಎಸ್ 3,212