ಚೆನ್ನೈಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: 20 ಮಂದಿಗೆ ಗಾಯ
ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
ಫೋಟೊ ಕೃಪೆ: timesofindia
ಚೆನ್ನೈ, ಜು.21: ನಿರ್ಮಾಣಹಂತದ ಕಟ್ಟಡವೊಂದು ಕುಸಿದ ಪರಿಣಾಮ 20 ಮಂದಿ ಗಾಯಗೊಂಡಿರುವ ಘಟನೆ ಚೆನ್ನೈಯ ಕಂದಂಚಾವಡಿ ಎಂಬಲ್ಲಿ ಸಂಭವಿಸಿದೆ. ಅವಶೇಷಗಳಡಿ ಹಲವರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ರಕ್ಷಣಾ ಕಾರ್ಯ ಆರಂಭಗೊಂಡಿದ್ದು, 8 ಆ್ಯಂಬುಲೆನ್ಸ್ ಗಳು, ಮೂರು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿವೆ.
Next Story