ಆಂಟಿಗುವಾಕ್ಕೆ ತೆರಳಿದ ಮೆಹುಲ್ ಚೋಕ್ಸಿ
ಹೊಸದಿಲ್ಲ, ಜು. 24: ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಸ್ಕಿ ಅಮೆರಿಕಾದಿಂದ ಆಂಟಿಗುವಾಕ್ಕೆ ತೆರಳಿದ್ದಾರೆ ಹಾಗೂ ಕೆರಿಬಿಯನ್ ದೇಶದ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಇಂಟರ್ಪೋಲ್ನ ಮನವಿ ನೋಟಿಸ್ಗೆ ಪ್ರತಿಕ್ರಿಯೆ ನೀಡಿದ ಜಾರಿ ನಿರ್ದೇಶನಾಲಯಕ್ಕೆ ಚೋಕ್ಸಿ ಈ ತಿಂಗಳು ಇಲ್ಲಿಗೆ ಆಗಮಿಸಿರುವುದಾಗಿ ಆಂಟಿಗುವಾ ಆಡಳಿತ ತಿಳಿಸಿದೆ ಹಾಗೂ ಇಲ್ಲಿ ನ ಪಾಸ್ಪೋರ್ಟ್ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
Next Story