ಶತ್ರುಘ್ನ ಸಿನ್ನಾ ಮನೆಯ ಬಳಿ ಕಾನ್ ಸ್ಟೇಬಲ್ ಬಂದೂಕ್ ನಿಂದ ಸಿಡಿದ ಗುಂಡು ….!
ಮುಂಬೈ, ಜು.29: ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ನಾ ಮನೆಯ ಬಳಿ ಭದ್ರತೆಗೆ ನಿಯೋಜಿಸಲಾಗಿದ್ದ ಕಾನ್ಸ್ ಟೇಬಲ್ ಕೈಯಲ್ಲಿದ್ದ ಬಂದೂಕ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಘಟನೆ ಶನಿವಾರ ಮುಂಬೈನ ಜುಹುನಲ್ಲಿ ನಡೆದಿದೆ.ಆದರೆ ಯಾರಿಗೂ ಗಾಯವಾಗಿಲ್ಲ.
ಬಿಹಾರದ ಸಂಸದ ಶತ್ರುಘ್ನ ಸಿನ್ನಾ ಮುಂಬೈನ ಜುಹು ಎಂಬಲ್ಲಿರುವ ರಾಮಾಯಣ ಕಟ್ಟಡದ 8ನೇ ಅಂತಸ್ತಿನಲ್ಲಿ ನೆಲೆಸಿದ್ದಾರೆ.
Next Story