ಕೊಚ್ಚಿಯಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ಬಂಧನ: ವರದಿ
ಕ್ರೈಸ್ತ ಭಗಿನಿಯ ಅತ್ಯಾಚಾರ ಆರೋಪ
ಕೊಚ್ಚಿ, ಸೆ.21: ಕ್ರೈಸ್ತ ಭಗಿನಿಯೊಬ್ಬರನ್ನು ಅತ್ಯಾಚಾರಗೈದ ಆರೋಪದಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಬಿಷಪ್ ಬಂಧನಕ್ಕೆ ಒತ್ತಾಯಿಸಿ ಕೊಚ್ಚಿಯ ಹಲವು ಚರ್ಚ್ ಗಳಲ್ಲಿ ಕಳೆದ 10 ದಿನಗಳಿಂದ ನನ್ ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಭಗಿನಿಯೊಬ್ಬರ ಮೇಲೆ ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಇಂದು ತ್ರಿಪ್ಪುನಿತ್ತುರದಲ್ಲಿ ಕ್ರೈಂ ಬ್ರಾಂಚ್ ಗೆ ಹಾಜರಾಗಿದ್ದರು.
Next Story