ದೋಹಾ-ಹೈದರಾಬಾದ್ ವಿಮಾನದಲ್ಲಿ 11 ತಿಂಗಳ ಮಗು ಮೃತ್ಯು
ಹೊಸದಿಲ್ಲಿ, ಸೆ.26: ದೋಹಾದಿಂದ ಹೈದರಾಬಾದ್ ಗೆ ಆಗಮಿಸಿದ್ದ ವಿಮಾವನವೊಂದರಲ್ಲಿ 11 ತಿಂಗಳ ಮಗು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಅರ್ನವ್ ವರ್ಮಾ ಅಲ್ಲುರಿ ಮೃತಪಟ್ಟಿರುವ ಮಗು ಎಂದು ಗುರುತಿಸಲಾಗಿದೆ. ಕತರ್ ರಾಜಧಾನಿ ದೋಹಾದಿಂದ ಹೈದರಾಬಾದ್ ಗೆ ವಿಮಾನ ಆಗಮಿಸಿತ್ತು ಎನ್ನಲಾಗಿದೆ. ಉಸಿರಾಟದ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
Next Story