ಐಸಿಐಸಿಐ ಬ್ಯಾಂಕ್ ಗೆ ರಾಜೀನಾಮೆ ನೀಡಿದ ಚಂದಾ ಕೊಚ್ಚರ್
ಹೊಸದಿಲ್ಲಿ, ಅ.4: ದಿಢೀರ್ ಬೆಳವಣಿಗೆಯೊಂದರಲ್ಲಿ ಐಸಿಐಸಿಐ ಬ್ಯಾಂಕ್ ನ ಸಿಇಒ ಸ್ಥಾನಕ್ಕೆ ಚಂದಾ ಕೊಚ್ಚರ್ ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಐಸಿಐಸಿಐ ಬ್ಯಾಂಕ್ ಸಂದೀಪ್ ಬಖ್ಷಿಯವರನ್ನು ನೇಮಿಸಿದೆ.
2023ರ ಅಕ್ಟೋಬರ್ 3ರವರೆಗೆ ಸಂದೀಪ್ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Next Story