ಯೂತ್ ಒಲಿಂಪಿಕ್ಸ್: ಅರ್ಚನಾ ಕಾಮತ್ ಸೆಮಿಫೈನಲ್ಗೆ
ಬ್ಯುನಸ್ ಐರಿಸ್, ಅ.10: ಭಾರತದ ಟೇಬಲ್ ಟೆನಿಸ್ ಯುವ ಆಟಗಾರ್ತಿ ಅರ್ಚನಾ ಕಾಮತ್ ಯೂತ್ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ 18ರ ಹೆರೆಯದ ಆಟಗಾರ್ತಿ ಅಝರ್ಬೈಜಾನ್ನ ನಿಗ್ನಿ ಜಿಂಗ್ರನ್ನು 4-3 ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.
ಸೆಮಿಫೈನಲ್ನಲ್ಲಿ ಯಿಂಗ್ಶಾ ಸನ್ರನ್ನು ಎದುರಿಸಲಿರುವರು.
Next Story