ಆರೆಸ್ಸೆಸ್ ದಿನಗಳಲ್ಲಿ ಸೇನೆಯೊಂದಿಗೆ ಸಮಯ ಕಳೆದಿದ್ದೆ ಎಂದ ಮೋದಿ: ಟ್ವಿಟರ್ ನಲ್ಲಿ ಪ್ರಶ್ನೆ, ಟೀಕೆಗಳ ಸುರಿಮಳೆ
ನಾಚಿಕೆಯಿಲ್ಲದ ವ್ಯಕ್ತಿ ಎಂದ ಟ್ವಿಟರಿಗ
ಹೊಸದಿಲ್ಲಿ, ನ.9: ಈ ಬಾರಿ ಪ್ರಧಾನಿ ಉತ್ತರಾಖಂಡದ ಹರ್ಸಿಲ್ ಎಂಬಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಆದರೆ ಈ ಬಾರಿ ಅವರು ಆಡಿದ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಹಾಗೂ ಟೀಕೆಯ ವಿಷಯವಾಗಿ ಬಿಟ್ಟಿದೆ.
“ಒಬ್ಬ ಆರೆಸ್ಸೆಸ್ ಸದಸ್ಯನಾಗಿ ನನಗೆ ಸೇನಾ ಜವಾನರೊಂದಿಗೆ ಸಮಯ ಕಳೆಯುವ ಅವಕಾಶ ಒದಗಿತ್ತು. ಆ ಸಂದರ್ಭ ನಾನು ಸಮಾನ ಶ್ರೇಣಿ ಸಮಾನ ಪಿಂಚಣಿ (ಒನ್ ರ್ಯಾಂಕ್, ಒನ್ ಪೆನ್ಶನ್) ಬಗ್ಗೆ ಬಹಳಷ್ಟು ಕೇಳಿದ್ದೆ. ಹಲವರು ಸರಕಾರಗಳು ಬಂದು ಹೋದವು. ಆದರೆ ನನಗೆ ನಿಮ್ಮೊಂದಿಗೆ ಸಂಪರ್ಕವಿದ್ದುದರಿಂದ ಹಾಗೂ ನಿಮ್ಮ ಭಾವನೆಗಳನ್ನು ನಾನು ಅರ್ಥೈಸಬಲ್ಲವನಾಗಿರುವುರಿಂದ ಪ್ರಧಾನಿಯಾದ ನಂತರ ನಿಮ್ಮ ಒಆರ್ಒಪಿ ಕನಸನ್ನು ನನಸಾಗಿಸುವುದು ನನ್ನ ಜವಾಬ್ದಾರಿ'' ಎಂದು ಮೋದಿ ಹೇಳಿದ್ದರು.
ಪ್ರಧಾನಿಯ ಈ ಹೇಳಿಕೆ ಟ್ವಿಟರಿಗರಿಂದ ಟೀಕೆಗೆ ಒಳಗಾಗಿದ್ದು, ಇದು ಅವರಿಂದ ‘ಇನ್ನೊಂದು ಸುಳ್ಳು’ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಪ್ರಧಾನಿ ಸೇನೆಯೊಂದಿಗ ಕಳೆದ ದಿನಗಳ ಲೆಕ್ಕ ನೀಡುವಂತೆ ಕೇಳಿದ್ದಾರೆ. ಪ್ರಧಾನಿಯ ಸಮಾನ ಶ್ರೇಣಿ, ಸಮಾನ ಪಿಂಚಣಿಗೆ ಸಂಬಂಧಿಸಿದ ಹೇಳಿಕೆಯನ್ನು ಕೆಲವರು ಸರಿಪಡಿಸಿ ಆ ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ ಹಾಗೂ ಸೇನಾಧಿಕಾರಿಗಳು ಇನ್ನೂ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ಅವರಿಗೆ ನೆನಪಿಸಿದ್ದಾರೆ.
``ಪ್ರಧಾನಿಗೆ ದೀಪಾವಳಿಯಂದೂ ಸುಳ್ಳು ಹೇಳುವುದನ್ನು ಬಿಡಲಾಗಿಲ್ಲ. ಆರೆಸ್ಸೆಸ್ ದಿನಗಳ ಸಮಯ ಒಂದು ದಿನವಾದರೂ ಸೇನೆಯ ಜತೆ ಕಳೆದಿದ್ದರೆ ಯಾವಾಗ ಎಲ್ಲಿ ಎಂದು ತಿಳಿಸಿ'' ಎಂದು ಒಬ್ಬರು ಪ್ರಧಾನಿಯನ್ನು ಕೇಳಿದ್ದಾರೆ.
1. Why/how are RSS cadre allowed to live amongst Army men? Under which rule?
— VISHAL DADLANI (@VishalDadlani) November 8, 2018
2. Glad you're sympathetic to the #OROP cause. Please do fulfil it, then! A one-time pay-out has been given but pension system hasn't been acceptably changed. Veterans still on dharna at Jantar Mantar. https://t.co/DvzMByBo0R
Can @adgpi clarify how RSS members are allowed to Live with Army Men? Or categorically state that @narendramodi is Lying https://t.co/tPp7jpwsF4
— Joy (@Joydas) November 7, 2018
How does an RSS membership let you live among Army men? #ModiLies https://t.co/kIUndtgkRZ
— Suby #ReleaseSanjivBhatt (@Subytweets) November 7, 2018
Mittronn, as a RSS Member,
— Geet V (@geetv79) November 7, 2018
-I value #ModiLies over Valour
-famously maintain that Traders take more risks than Soldiers
-constantly try to fool the country on OROP while ignoring brave soldiers campaigning for OROP#ModiMadeDisaster #BJP_भगाओ_देश_बचाओhttps://t.co/mlrpPj6fzM
Even on #Diwali, our PM cant stop lying. @narendramodi , if you have SPENT ONE DAY with the ARMY during your RSS Days, tell us when and where.
— My Fellow Indians (@MyFellowIndians) November 7, 2018
Guarantee you like, the entire DEGREE IN POLITICAL SCIENCE, this detail will NEVER COME OUT.@sanjayuvacha https://t.co/cOSCwlfl6p
What a shameless man. Firstly, OROP has not been implemented. Ex-serviceman are still at Jantar Mantra. Secondly, we never approached RSS for their support. As a matter of fact, we have been agitating after forming our own associations. He is falsely marketing RSS
— Brijendra Singh (@bs_mathuria) November 7, 2018