ಸಿಬಿಎಸ್ ಇ 10, 12ನೆ ತರಗತಿ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಹೊಸದಿಲ್ಲಿ, ಡಿ.23: 10 ಮತ್ತು 12ನೆ ತರಗತಿಯ ಬೋರ್ಡ್ ಪರೀಕ್ಷೆ ವೇಳಾಪಟ್ಟಿಗಳನ್ನು ಸಿಬಿಎಸ್ ಇ ಪ್ರಕಟಿಸಿದೆ. 12ನೆ ತರಗತಿ ಪರೀಕ್ಷೆ ಫೆಬ್ರವರಿ 15ರಿಂದ ಎಪ್ರಿಲ್ 3ರವರೆಗೆ ಹಾಗು 10ನೆ ತರಗತಿ ಪರೀಕ್ಷೆ ಫೆಬ್ರವರಿ 21ರಿಂದ ಮಾರ್ಚ್ 29ರವರೆಗೆ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಲು ಅನುಕೂಲವಾಗುವ ಸಲುವಾಗಿ ಪರೀಕ್ಷಾ ದಿನಾಂಕದ ವಾರಗಳ ಮೊದಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಸಿಬಿಎಸ್ ಇ 10ನೆ ತರಗತಿ ಪರೀಕ್ಷೆಯ ವೇಳಾಪಟ್ಟಿಯ ಲಿಂಕ್: http://bit.ly/2AeJPbc
12ನೆ ತರಗತಿ ಪರೀಕ್ಷೆಯ ವೇಳಾಪಟ್ಟಿಯ ಲಿಂಕ್: http://bit.ly/2Acr0p5
Next Story