ಜಾರ್ಖಂಡ್ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಜಯಭೇರಿ
ಬಿಜೆಪಿ ಅಭ್ಯರ್ಥಿಗೆ ಸೋಲು
ರಾಂಚಿ, ಡಿ.23: ಜಾರ್ಖಂಡ್ ನ ಸಿಮ್ಡೇಗಾ ಜಿಲ್ಲೆಯ ಕೊಲೆಬಿರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ನಮನ್ ಬಿಕ್ಸಲ್ ಕೊಂಗಾರಿಯವರು ಬಿಜೆಪಿಯ ಬಸಂತ್ ಸೊರೆಂಗ್ ರನ್ನು 9,658 ಮತಗಳಿಂದ ಮಣಿಸಿದ್ದಾರೆ. ಕೊಂಗಾರಿ 40,343 ಮತಗಳನ್ನು ಗಳಿಸಿದರು.
Next Story