ತೆರಿಗೆದಾರರಿಗೆ ಭಾರೀ ಕೊಡುಗೆ: ಆದಾಯ ತೆರಿಗೆ ಮಿತಿ 5 ಲಕ್ಷ ರೂ.ಗಳಿಗೆ ಹೆಚ್ಚಳ
ಕೇಂದ್ರ ಬಜೆಟ್ 2019-20
ಹೊಸದಿಲ್ಲಿ, ಫೆ.1: 2019-20ರ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರಕಾರವು ತೆರಿಗೆದಾರರಿಗೆ ಭಾರೀ ಕೊಡುಗೆಯನ್ನು ನೀಡಿದೆ. ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪಿಯೂಷ್ ಗೋಯಲ್ ಘೋಷಿಸಿದರು.
ಈ ಮೊದಲು ತೆರಿಗೆ ಮಿತಿ. 2.5 ಲಕ್ಷ ರೂ.ವರೆಗೆ ಇತ್ತು.
Next Story