ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಂತೆ ಕುರ್ ಆನ್ ಸೂಕ್ತಗಳನ್ನು ಪಠಿಸಿದ ರೋಗಿ | Vartha Bharati- ವಾರ್ತಾ ಭಾರತಿ

ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಂತೆ ಕುರ್ ಆನ್ ಸೂಕ್ತಗಳನ್ನು ಪಠಿಸಿದ ರೋಗಿ

ಹೊಸದಿಲ್ಲಿ, ಫೆ.14: ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಸಂದರ್ಭ ರೋಗಿಯೊಬ್ಬರು ಕುರ್ ಆನ್ ಸೂಕ್ತಗಳನ್ನು ಪಠಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಅಜ್ಮೀರ್ ನ ಆಸ್ಪತ್ರೆಯೊಂದರಲ್ಲಿ ಇವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ರೋಗಿಯ ಹೆಸರು ಅಬ್ದುಲ್ ಎಂದು ತಿಳಿದುಬಂದಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿರುವಂತೆಯೇ ಅಬ್ದುಲ್ ಪುಸ್ತಕವೊಂದರಲ್ಲಿರುವ ಕುರ್ ಆನ್ ನ ಕೆಲವು ಸೂಕ್ತಗಳನ್ನು ಓದುವುದು ಕೇಳಿಸುತ್ತದೆ.

ರೋಗಿಯು ಓದುತ್ತಿದ್ದರೆ ಆತನ ಮೆದುಳಿನ ಭಾಗಗಳು ಚಟುವಟಿಕೆಯಿಂದಿರುತ್ತದೆ. ಇದು ಶಸ್ತ್ರಚಿಕಿತ್ಸೆಗೂ ನೆರವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮೆದುಳಿನಲ್ಲಿದ್ದ ಗೆಡ್ಡೆಯನ್ನು ತೆಗೆಯಲಾಗಿದ್ದು, ಅಬ್ದುಲ್ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

View this post on Instagram

. شاهد.. مريض هندي يقرأ القرآن أثناء خضوعه لعملية خطيرة في الدماغ بتوصية من الطبيب المعالج، شرع مريض هندي في قراءة القرآن بصوت عالٍ، أثناء خضوعه لعملية استئصال ورم دماغي بغرفة العمليات في أحد مستشفيات ولاية راجستان شمال غرب الهند. وأظهر مقطع فيديو متداول المريض أثناء العملية، حيث بدا وهو يقرأ القرآن من مصحفٍ في يده وخلفه الفريق الطبي يقوم باستئصال الورم من منطقة بروكا الموجودة في الفص الأمامي المسؤولة عن وظائف النطق. وأوضح الطبيب "سوريا تشوداري" المشرف على العملية أن "السبب الرئيسي وراء قراءة القرآن هو وجود الورم في جزء من منطقة بروكا - تقع في الفص الأمامي ومسؤولة عن وظائف اللغة والنطق- وبقراءة القرآن يمكننا أن نرسم خريطة لذلك الجزء، والتأكد من عدم إحداث أي خلل أو مشكلة. وهو ما يؤدي للحفاظ على سلامة النطق عند المريض بعد النجاح في إزالة الورم". وأشار إلى أنه تم تخدير المريض الأربعيني بمخدّر موضعي يجعله في حالة وعي تام كي لا تتعرّض الأنسجة الدماغية للتلف، وذلك بدون ألم لعدم وجود أي نهايات عصبية في الدماغ نفسه.

A post shared by الرمس نت (@alramsnet) on

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top