ಭಾರತ-ಸೌದಿ ಅರೇಬಿಯ ಐದು ಒಪ್ಪಂದಗಳಿಗೆ ಸಹಿ
ಹೊಸದಿಲ್ಲಿ, ಫೆ.20: ಭಾರತ ಪ್ರವಾಸದಲ್ಲಿರುವ ಸೌದಿ ಅರೇಬಿಯ ರಾಜ ಮುಹಮ್ಮದ್ ಬಿನ್ ಸಲ್ಮಾನ್ ಬುಧವಾರ ಭಾರತದ ಪ್ರಧಾನಮಂತ್ರಿಯನ್ನು ಭೇಟಿಯಾಗಿ ರಕ್ಷಣೆ, ಪ್ರವಾಸೋದ್ಯಮ, ಹೂಡಿಕೆ, ಮಾಹಿತಿ ಹಾಗೂ ಪ್ರಸಾರ ಸಹಿತ ಐದು ಒಪ್ಪಂದಗಳಿಗೆ ಸಹಿ ಹಾಕಿದರು.
ಸೌದಿ ರಾಜ ಸಲ್ಮಾನ್ ಹಾಗೂ ಮೋದಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಈಗ 21ನೇ ಶತಮಾನ. ಸೌದಿ ಅರೇಬಿಯ, ಭಾರತದ ಒಂದು ನಮ್ಮ ವೌಲ್ಯಯುವ ಕಾರ್ಯತಂತ್ರದ ಪಾಲುದಾರ. ಸೌದಿ ನಮ್ಮ ವಿಶ್ವಾಸಾರ್ಹ ನೆರೆಯ ದೇಶ. ಹತ್ತಿರದ ಸ್ನೇಹಿತ ಹಾಗೂ ಭಾರತದ ಶಕ್ತಿ ಭದ್ರತೆಯ ಪ್ರಮುಖ ಮೂಲವಾಗಿದೆ ಎಂದು ಮೋದಿ ಹೇಳಿದ್ದಾರೆ.
Next Story