ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ 100 ಕಾರುಗಳು
ಯಲಹಂಕ ಘಟನೆಯ ಬಳಿಕ ನಡೆದ ಮತ್ತೊಂದು ದುರಂತ
ಚೆನ್ನೈ, ಫೆ.24: ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 100ಕ್ಕೂ ಅಧಿಕಾ ಕಾರುಗಳು ಸುಟ್ಟು ಕರಕಲಾಗಿರುವ ಘಟನೆ ಚೆನ್ನೈಯ ಪೊರೂರ್ ನಲ್ಲಿ ನಡೆದಿದೆ. ಈ ದುರಂತಕ್ಕೆ ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜಿನ ಪಾರ್ಕಿಂಗ್ ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿ ಅಗ್ನಿ ಅವಘಡದಿಂದ 300 ಕಾರುಗಳು ಬೆಂಕಿಗಾಹುತಿಯಾದ ನಂತರ ಈ ಘಟನೆ ನಡೆದಿದೆ.
Next Story